ಶ್ರೀ ಭೀಮ ಕಾಲಿ ದೇವಾಲಯವು ಭಾರತದ ಹಿಮಾಚಲ ಪ್ರದೇಶ ರಾಜ್ಯದ ಸರಾಹನ್‍ನಲ್ಲಿದ್ದು ಭೀಮಕಾಲಿ ದೇವಿಗೆ ಸಮರ್ಪಿತವಾಗಿದೆ. ಇವಳು ಹಿಂದಿನ ಬುಶಹರ್ ರಾಜ್ಯದ ಅರಸರ ಪ್ರಧಾನ ದೇವತೆಯಾಗಿದ್ದಳು. ಈ ದೇವಾಲಯವು ಶಿಮ್ಲಾದಿಂದ ಸುಮಾರು 180 ಕಿ.ಮೀ. ದೂರದಲ್ಲಿದು ಮತ್ತು ಇದು 51 ಶಕ್ತಿ ಪೀಠಗಳಷ್ಟೇ ಪವಿತ್ರವಾಗಿದೆ. == ಛಾಯಾಂಕಣ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು ==